Job Description: ಸುಮಾರು 1500 ರಿಂದ 2000 ವರ್ಷಕ್ಕಿಂತ ಹಳೆಯ ಕಾಲದ ನಾಣ್ಯಗಳು ಉತ್ತರ ಪ್ರದೇಶದ ರಾಜ್ಯದ ಮೊಹಮ್ಮದಾಬಾದ್ ಗೋಹ್ನಾ ತಹಸೀಲ್ನಲ್ಲಿ ಪತ್ತೆಯಾಗಿವೆ, ಅಲ್ಲಿನ ಗ್ರಾಮಸ್ಥರಿಂದ 128 ಪುರಾತನ ನಾಣ್ಯಗಳು, ಪ್ರತಿಮೆಗಳು ಹಾಗೂ ಪಾತ್ರೆಗಳು ಪತ್ತೆ ಹಚ್ಚಿದ್ದಾರೆ ಎಂದು ಜಿಲ್ಲಾಧಿಕಾರಿ ಅಮಿತ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ.