Job Description: ಪ್ರತಿ ವರ್ಷ ಡಿಸೆಂಬರ್ 5 ಈ ದಿನವನ್ನು ವಿಶ್ವಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಮತ್ತು ಕೃಷಿ ಸಂಸ್ಥೆಗಳು 'ವಿಶ್ವ ಮಣ್ಣಿನ ದಿನ' ಎಂದು ಆಚರಿಸಲಾಗುತ್ತದೆ. # ಮೊದಲ ವಿಶ್ವ ಮಣ್ಣಿನ ದಿನವನ್ನು 2014 ರಲ್ಲಿ ಆಚರಿಸಲಾಯಿತು. ಡಿಸೆಂಬರ್ 5 ರಂದು ಮಣ್ಣಿನ ವಿಜ್ಞಾನಗಳ ಅಂತರರಾಷ್ಟ್ರೀಯ ಒಕ್ಕೂಟವು ವಿಶ್ವ ಮಣ್ಣಿನ ದಿನವನ್ನು ಆಚರಿಸಲು ಶಿಫಾರಸು ಮಾಡಿತು. # ಡಿಸೆಂಬರ್ 5 ಈ ದಿನವು ಥೈಲ್ಯಾಂಡ್ನ ದಿವಂಗತ ರಾಜ 'ಭೂಮಿಬೋಲ್ ಅಡುಲ್ಯದೇಜ್' ಅವರ ಜನ್ಮದಿನದಂದು ಆಚರಿಸಲಾಗುತ್ತದೆ.