Job Description: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆಜಾದ್ ಪಟ್ಟನ್ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲು ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಯೋಜನೆಯನ್ನು ರೂಪಿಸಿದ್ದು, ಇದು 700 (MV)ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಯೋಜನೆಯಾಗಿದೆ. # ಇದನ್ನು 1.35 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ಇದು ಪಾಕಿಸ್ತಾನದ ಗ್ವಾಡರ್ ಬಂದರು ಮತ್ತು ಚೀನಾದ ಕ್ಸಿನ್ಜಿಯಾಂಗ್ ಅನ್ನು ಸಂಪರ್ಕಿಸುತ್ತದೆ. # ಈ ಯೋಜನೆಗಳು ಪಶ್ಚಿಮ ಹಿಂದೂ ಮಹಾಸಾಗರ ಪ್ರದೇಶದ ಚೀನಿಯರಿಗೆ ಭೌಗೋಳಿಕ ರಾಜಕೀಯ ಹತೋಟಿ ನೀಡುತ್ತದೆ. # ರನ್-ಆಫ್-ದಿ-ರಿವರ್ ಯೋಜನೆಯಡಿಯಲ್ಲಿ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲಾಗುತ್ತದೆ.