Job Description: ವಾಷಿಂಗ್ಟನ್ : ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲದಲ್ಲಿ ಇತ್ತೀಚಿಗೆ ಭಾರತೀಯ ಮೂಲಕ ಜೈನಧರ್ಮದ ಅಧ್ಯಯನಕ್ಕಾಗಿ ಹೊಸ ವಿಭಾಗವೊಂದನ್ನು(ಪೀಠ) ಸ್ಥಾಪಿಸಲಾಗಿದೆ. ಈ ನೂತನ ಪೀಠಕ್ಕೆ 'ಭಗವಾನ್ ವಿಮಲನಾಥ್ ದತ್ತಿ ಪೀಠ' ಎಂದು ಹೆಸರಿಡಲಾಗಿದ್ದು, ಇಲ್ಲಿ ಜೈನ ಧರ್ಮ ಕುರಿತ ಅಧ್ಯಯನಕ್ಕಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ಸ್ಥಾಪಿಸಲಾಗಿದೆ. * ಈ ಅಧ್ಯಯನ ಪೀಠ ಸ್ಥಾಪನೆಗಾಗಿ ಹಲವು ಜೈನ ಧರ್ಮಿಯರು ದೇಣಿಗೆ ನೀಡಿದ್ದಾರೆ.