Job Description: ನವದೆಹಲಿ: ಭಾರತದ ಆಂತರಿಕ ಭದ್ರತೆಗೆ ಕಾರಣ ಈಗಾಗಲೇ ಎರಡು ಹಂತದಲ್ಲಿ ಚೀನಿ ಮೊಬೈಲ್ ಅಪ್ಲಿಕೇಶನ್ ಗಳನ್ನೂ ನಿಷೇಧಿಸಿದ ಕೇಂದ್ರ ಸರ್ಕಾರವು ಇದೀಗ ಮತ್ತೆ 43 ಚೀನಿ ಅಯಪ್ ಗಳನ್ನೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ನಿಷೇಧಿಸಿ ಆದೇಶಹೊರಡಿಸಿದೆ. * ನಿಷೇಧಕ್ಕೊಳಗಾದ ಆಯಪ್ಗಳಿಂದ ಭಾರತದ ಸಾರ್ವಭೌಮತ್ವ, ಸಮಗ್ರತೆ, ರಕ್ಷಣೆ, ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ತೊಂದರೆಯಾಗಬಹುದಾದ ಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.