Job Description: ಬಾಲಸೂರ್: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯು ಸ್ವದೇಶೀ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಿದ ಕ್ವಿಕ್ ರಿಯಾಕ್ಷನ್ ಸರ್ಫೇಸ್-ಟು-ಏರ್(QRSAM) ಕ್ಷಿಪಣಿಯನ್ನು ಇದೆ ದಿನಾಂಕ 13 ನವೆಂಬರ್ 2020 ರಂದು ಓಡಿಶಾ ಕರಾವಳಿಯ ಚಂಡೀಪುರ ಬಳಿ ಇರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ಪ್ರದೇಶದಲ್ಲಿ ಪರೀಕ್ಷಾತ್ರ ಉಡಾವಣೆಯಲ್ಲಿ ಯಶಸ್ವಿಯಾಗಿರುವುದಾಗಿ ಭಾರತ ರಕ್ಷಣಾ ಸಚಿವಾಲಯ ಹೇಳಿದೆ.