Job Description: ವಾಷಿಂಗ್ಟನ್ : ಇಡೀ ವಿಶ್ವದ ಗಮನ ಸೆಳೆದು ತೀವ್ರ ಕುತೂಹಲ ಕೆರಳಿಸಿದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪೂರ್ಣ ಫಲಿತಾಂಶವು ಪ್ರಕಟವಾಗಿದ್ದು, ಒಟ್ಟು 538 ಕಾಲೇಜ್ಎಲೆಕ್ಟ್ರೋಲ್ (ಪ್ರಾತಿನಿಧಿಕ) ಮತ ಎಣಿಕೆಯನ್ನು ಅಧಿಕೃತವಾಗಿ ಪೂರ್ಣಗೊಳಿಸಲಾಗಿದ್ದು, ಡೆಮಾಕ್ರೆಟಿಕ್ ಪಕ್ಷದ ನಾಯಕ ಜೋಬಿಡೆನ್ ನಿರೀಕ್ಷೆಯಂತೆ 306 ಮತಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು ಅಮೆರಿಕ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 232 ಮತಗಳನ್ನು ಗಳಿಸಿ ಸೋಲೊಪ್ಪಿಕೊಂಡಿದ್ದಾರೆ. * ಅಮೆರಿಕಾದ ಅಧ್ಯಕ್ಷರಾಗಲು ಒಟ್ಟು 270 ಮತಗಳ ಅಗತ್ಯವಿತ್ತು.