Job Description: ನವದೆಹಲಿ : ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 2 ಕೋಟಿಗೂ ಅಧಿಕ Fastag ಬಳಕೆದಾರ ಸಂಖ್ಯೆ 2 ಕೋಟಿಗೂ ಅಧಿಕವಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವರದಿ ಮಾಡಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಕಳೆದ ಸಾಲಿಗಿಂತ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದಾಗಿ ಅದು ತಿಳಿಸಿದೆ. * ಪ್ರಸ್ತುತ ಫಾಸ್ಟ್ಯಾಗ್ ಒಟ್ಟು ಟೋಲ್ ಸಂಗ್ರಹದ ಶೇ.75ರಷ್ಟು ಕೊಡುಗೆ ನೀಡುತ್ತಿದೆ. * ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಮಾಲಿನ್ಯ ಕಡಿಮೆ ಮಾಡುವ ಸಲುವಾಗಿ ಫಾಸ್ಟ್ಯಾಗ್ ಮೂಲಕ ಡಿಜಿಟಲ್ ಪಾವತಿಗೆ ಉತ್ತೇಜಿಸಲಾಗುತ್ತಿದೆ.