Job Description: ಮುಂಬೈ: ಜಲಾಂತರ್ಗಾಮಿ ನೌಕೆ ವಾಗಿರ್ ಇತ್ತೀಚಿಗೆ ಭಾರತೀಯ ನೌಕಾಪಡೆಯಲ್ಲಿ ತನ್ನ ಸೇವೆಗೆ ಸೇರ್ಪಡೆಗೊಂಡಿತು. ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವರಾದ ಶ್ರಿಪಾದ್ ನಾಯಕ್ ಅವರು ಈ ಸಬ್ ಮರಿನ್ ನೌಕೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ನಗರದ ಮಝಗಾಂವ್ ಬಂದರಿನಲ್ಲಿ ಚಾಲನೆ ನೀಡಿದರು.