Job Description: ಮನಾಮ : 1971 ರಲ್ಲಿ ಬಹ್ರೇನ್ ರಾಷ್ಟ್ರವು ಸ್ವಾತಂತ್ರ್ಯ ಪಡೆಯಿತು. ಅಲ್ಲಿಂದ ಈ ರಾಷ್ಟ್ರದ ಪ್ರಧಾನಿಯಾಗಿ ಅಧಿಕಾರ ನಡೆಸಿದ ಹಾಗು ವಿಶ್ವದ ಅತ್ಯಂತ ದೀರ್ಘ ಕಾಲದ ಪ್ರಧಾನಿ ಎನಿಸಿರುವ ಬಹ್ರೇನ್ ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರು ತಮ್ಮ 84ನೇ ವಯಸ್ಸಿನಲ್ಲಿ ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.