Job Description: ಮನಾಮಾ: ಇತ್ತೀಚಿಗೆ ಬಹರೇನ್ ದೇಶದ ಅತಿ ದೀರ್ಘ ಅವಧಿಯವರೆಗೆ ಆಡಳಿತ ನಡೆಸಿದ ಪ್ರಧಾನಿ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ ಅವರು ನಿಧನರಾದ ಹಿನ್ನಲೆ, ಇದೀಗ ಬಹರೇನ್ ರಾಷ್ಟ್ರವು ತನ್ನ ಸರ್ಕಾರದ ನೂತನ ಪ್ರಧಾನಿಯಾಗಿ ರಾಜಕುಮಾರ 'ಸಲ್ಮಾನ್ ಬಿನ್ ಅಲ್ ಖಲೀಫಾ' ಅವರನ್ನು ನೇಮಕ ಮಾಡಿ ಬಹರೇನ್ ರಾಜ 'ಹಮದ್ ಬಿನ್ ಖಲೀಫಾ' ಆದೇಶ ಹೊರಡಿಸಿದ್ದಾರೆ.