Job Description: ಇತ್ತೀಚಿಗೆ ಮೋದಿಯವರು ಸೂರತ್ ಬಳಿಯಿರುವ ಹಜೀರಾ ಮತ್ತು ಭಾವನಗರದ ಘೋಘಾ ಪಟ್ಟಣದ ನಡುವೆ ಜಲ ಸಾರಿಗೆಗಾಗಿ ಆರಂಭಿಸಲಾದ ರೋ-ಪ್ಯಾಕ್ಸ್ ಹಡಗು ಸೇವೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ಸರ್ಕಾರದ ನೌಕಾಯಾನ ಸಚಿವಾಲಯವನ್ನು ಇನ್ನು ಮುಂದೆ 'ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವಾಲಯ' ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಇದೆ ವೇಳೆ ಅವರು ತಿಳಿಸಿದರು.