Job Description: ನವದೆಹಲಿ : ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಸಂಸ್ಥೆಯ ಎರಡನೇ ತ್ರೈಮಾಸಿಕದಲ್ಲಿ ಶೇಕಡ 15ರಷ್ಟು ಇಳಿಕೆ ಕಂಡ ಕಾರಣ ಕಂಪನಿಯ ಷೇರು ಮೌಲ್ಯ ಶೇ 9ರವರೆಗೂ ಇಳಿಕೆ ಕಂಡಿದೆ. ಷೇರುಗಳ ಬೆಲೆ ಕಡಿತಗೊಂಡಿರುವ ಕಾರಣ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 1.19 ಲಕ್ಷ ಕೋಟಿಯಷ್ಟು ಕಡಿತಗೊಂಡಿರುವುದಾಗಿ ವರದಿಯಾಗಿದೆ.