Job Description: ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ಡಿಒ) ಅಭಿವೃದ್ಧಿ ಪಡಿಸಿದ 'ರುದ್ರಂ 1' ರಡಾರ್ ನಿಗ್ರಹ ಕ್ಷಿಪಣಿಯನ್ನು (ಆಯಂಡಿ ರೇಡಿಯೇಷನ್ ಮಿಸೈಲ್) ಒಡಿಶಾದ ಬಾಲಾಸೋರ್ನಲ್ಲಿ ಯಶಸ್ವಿಯಾಗಿ ಪರೀಕ್ಷೆಮಾಡಲಾಯಿತು. ರುದ್ರಂ 1 ನ ವಿಶೇಷತೆಗಳು : * ಶಬ್ದಕ್ಕಿಂತ ಎರಡು ಪಟ್ಟು ಹೆಚ್ಚು ವೇಗದಲ್ಲಿ ನುಗ್ಗುವ ಸಾಮರ್ಥ್ಯ * ಶತ್ರು ಪಡೆಯ ರಡಾರ್ಗಳು ಹಾಗೂ ಕಣ್ಗಾವಲು ವ್ಯವಸ್ಥೆಯನ್ನು ನಾಶ ಪಡಿಸಬಲ್ಲುದು. * ಭಾರತೀಯ ವಾಯುಪಡೆಯು ಸುಖೋಯ್-30MKI ಯುದ್ಧ ವಿಮಾನಗಳ ಮೂಲಕ ಈ ಕ್ಷಿಪಣಿಯನ್ನು ಪ್ರಯೋಗಿಸಬಹುದಾಗಿದೆ.