Job Description: ಟೋಕಿಯೊ: ಜಪಾನ ರಾಷ್ಟ್ರದ ಟೋಕಿಯೊ ನಗರದಲ್ಲಿ ಆಯೋಜಿಸಲಾಗಿರುವ ಒಲಿಂಪಿಕ್ಸ್ನ ಕ್ರೀಡಾಕೂಟದ ಕ್ರೀಡಾ ನಿರ್ದೇಶಕರಾಗಿ ಮಿಕಾಕೊ ಕೊಟಾನಿ ಅವರನ್ನು ನೇಮಿಸಲಾಗಿದೆ. ಈ ಒಲಿಂಪಿಕ್ಸ್ ಕ್ರೀಡಾಕೂಟದ ಸಂಘಟನಾ ಸಮಿತಿಗೆ ಜಪಾನ್ನ ಮಾಜಿ ಪ್ರಧಾನಿ ಯೋಶಿರೊ ಮೊರಿ ಅವರು ಅಧ್ಯಕ್ಷರಾಗಿದ್ದಾರೆ.