Job Description: ಕೊಲೊಂಬೋ : ಶ್ರೀಲಂಕಾದಲ್ಲಿ ಗೋಹತ್ಯೆ ಮಾಡುವದನ್ನು ನಿಷೇಧಿಸಿ ಇಲ್ಲಿನ ಸರ್ಕಾರ ಆದೇಶಿಸಿದೆ. ಆದರೆ ರಾಷ್ಟ್ರದಲ್ಲಿ ಗೋಮಾಂಸ ಸೇವನೆ ಮಾಡುವ ಜನರಿದ್ದು, ಇವರ ಅನುಕೂಲಕ್ಕಾಗಿ ಗೋಮಾಂಸವನ್ನು ಆಮದು ಮಾಡಿಕೊಳ್ಳಲು ಯಾವುದೇ ನಿರ್ಬಂಧವನ್ನು ಸಂಪುಟ ವಿಧಿಸಿಲ್ಲ, * ಶ್ರೀಲಂಕಾ ಸರ್ಕಾರದ ಈ ನಿರ್ಧಾರವನ್ನು ಇಲ್ಲಿ ನೆಲೆಸಿರುವ ಬೌದ್ಧ ಸಮುದಾಯವನ್ನು ತುಷ್ಟೀಕರಿಸುವ ಪ್ರಯತ್ನವಾಗಿದೆ, ಇದರಿಂದ ದೇಶದ ಹೈನೋದ್ಯಮಕ್ಕೆ ಬಾರಿ ಹೊಡೆತ ಬೀಳಲಿದೆ ಎಂದು ವಿರೋಧ ಕೂಡ ವ್ಯಕ್ತವಾಗಿದೆ.