Job Description: ನವದೆಹಲಿ : ಮುಕೇಶ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸಂಸ್ಥೆಯು ವಿಮಾನಯಾನ ಸಂಸ್ಥೆಗಳಾದ ಕ್ಯಾಥಯ್ ಪೆಸಿಫಿಕ್, ಸಿಂಗಪುರ್ ಏರ್ ಲೈನ್ಸ್, ಎಮಿರೇಟ್ಸ್, ಎತಿಹಾದ್ ಏರ್ ವೇಸ್, ಯೂರೋ ವಿಂಗ್ಸ್, ಲುಫ್ತಾನ್ಸಾ, ಮಾಲಿಂಡೊ ಏರ್, ಬಿಮನ್ ಬಾಂಗ್ಲಾದೇಶ್ ಏರ್ ಲೈನ್ಸ್ ಮತ್ತು ಅಲಿಟಾಲಿಯಾ ಸೇರಿ ಒಟ್ಟು 22 ವಿಮಾನಗಳಲ್ಲಿ ಮೊಬೈಲ್ ಸೇವೆಯನ್ನು ಆರಂಭಿಸಿದೆ. ಈ ಮೂಲಕ ಜಿಯೋ ಇನ್-ಫ್ಲೈಟ್ ಸೇವೆಯನ್ನ ನೀಡುತ್ತಿರುವ ಎರಡನೇ ಭಾರತೀಯ ಟೆಲಿಕಾಂ ಸಂಸ್ಥೆಯಾಗಿ ಜಿಯೋ ಹೆಗ್ಗಳಿಕೆ ಪಡೆದಿದೆ.