Job Description: ನವದೆಹಲಿ : ಭಾರತದ ರಕ್ಷಣಾ ಒಪ್ಪಂದದ ಅನುಸಾರ ಫ್ರಾನ್ಸ್ ನಿಂದ ಆಮದು ಮಾಡಿಕೊಳ್ಳಲಾದ ರಫೇಲ್ ಯುದ್ಧ ವಿಮಾನದ ಪ್ರಥಮ ಮಹಿಳಾ ಪೈಲಟ್ ಆಗಿ ಕಾರ್ಯನಿರ್ವಹಿಸಲು ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ಆಯ್ಕೆಗೊಂಡಿದ್ದಾರೆ. ಈಗಾಗಲೇ ಇವರು ಭಾರತೀಯ ವಾಯುಪಡೆಯ ಹಲವು ಯುದ್ಧ ವಿಮಾನಗಳ ಹಾರಾಟ ನಡೆಸಿದ ಅನುಭವವಿಯಾಗಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಯುದ್ಧ ವಿಮಾನ ಹಾರಾಟ ನಡೆಸಬಲ್ಲ 10 ಮಹಿಳಾ ಪೈಲಟ್ಗಳಿದ್ದು, ಇವರೆಲ್ಲ ಸೂಪರ್ ಸಾನಿಕ್ ವಿಮಾನಗಳ ಹಾರಾಟಕ್ಕೆ ಕಠಿಣ ತರಬೇತಿ ಪಡೆಯುತ್ತಿದ್ದು, ಪ್ರತಿ ಪೈಲಟ್ ತರಬೇತಿಗೆ ರೂ 15 ಕೋಟಿ ವೆಚ್ಚವಾಗಲಿದೆ.