Job Description: ಲೇಹ್ : 10,000 ಅಡಿಗಳಿಗಿಂತ ಹೆಚ್ಚು ಉದ್ದ ಹೊಂದುವ ಮೂಲಕ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅಟಲ್ ಟನೆಲ್ ಸತತ 10 ವರ್ಷಗಳ ಕಾಮಗಾರಿಯ ಬಳಿಕ ಸಾರ್ವಜನಿಕರಿಗೆ ಮುಕ್ತವಾಗಲಿದೆ. * ಈ ಸುರಂಗವು ಮನಾಲಿ ಮತ್ತು ಲೇಹ್ ಗಳನ್ನೂ ಸಂಪರ್ಕಿಸಲಿದೆ. * ಸುರಂಗದ ಒಟ್ಟು ಉದ್ದ 9.2 ಕಿ.ಮೀ * ಈ ಸುರಂಗವು ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46 ಕಿ.ಮೀ ಕಡಿಮೆ ಮಾಡುತ್ತದೆ * ಸುರಂಗದೊಳಗೆ ಪ್ರತಿ 500 ಮೀಟರ್ನಲ್ಲಿ ತುರ್ತು ನಿರ್ಗಮನ ಸುರಂಗಳನ್ನು ನಿರ್ಮಿಸಲಾಗಿದೆ.