Job Description: ಟೋಕಿಯೊ : ಜಪಾನ ದೇಶದ ಪ್ರಧಾನಿಯಾಯಾಗಿದ್ದ ಶಿಂರೊ ಅಬೆ ಯವರು ಅನಾರೋಗ್ಯದ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ಹಿನ್ನಲೆ, ಜಪಾನ್ನ ಆಡಳಿತಾರೂಢ ಪಕ್ಷವು ಮುಖ್ಯ ಸಂಪುಟ ಕಾರ್ಯದರ್ಶಿಯಾಗಿರುವ ಯೊಶಿಹಿಡೆ ಸುಗ ಅವರನ್ನು ತನ್ನ ನೂತನ ನಾಯಕನಾಗಿ ಆರಿಸಿದೆ. ಈ ಮೂಲಕ ಶೀಘ್ರದಲ್ಲೇ ಯೊಶಿಹಿಡೆ ಸುಗ ಅವರು ಜಪಾನನ ಪ್ರಧಾನಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ.