Job Description: ನ್ಯೂಯಾರ್ಕ್: ಅಮೇರಿಕಾದ ನಿರ್ಜನ ಆರ್ಥರ್ ಆಯಷ್ ಸ್ಟೇಡಿಯಂನಲ್ಲಿ ನಡೆದ US ಓಪನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೊಮಿನಿಕ್ ಥೀಮ್ ಅವರು ಅಲೆಗ್ಸಾಂಡರ್ ಝೆರೆವ್ ಅವರನ್ನು ಐದು ಸೆಟ್ಗಳ ಮ್ಯಾರಥಾನ್ ಹೋರಾಟದಲ್ಲಿ ಮಣಿಸುವ ಮೂಲಕ ಯುಎಸ್ ಓಪನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ ಪ್ರಶಸ್ತಿಗೆ ಭಾಜನರಾದರು. * ಡೊಮಿನಿಕ್ ಥೀಮ್ ಅವರಿಗೆ ವೃತ್ತಿಜೀವನದ ಚೊಚ್ಚಲ ಗ್ರ್ಯಾಂಡ್ಸ್ಲಾಂ ಪ್ರಶಸ್ತಿಯಾಗಿದೆ.