Job Description: ಪಾಟ್ನಾ : ಇತ್ತೀಚಿಗೆ ಭಾರತದ ಪ್ರಧಾನಿ ಮೋದಿಯವರು ಗುಜರಾತ ಎಲ್ಪಿಜಿ ಪೈಪ್ಲೈನ್ ಯೋಜನೆ ಮತ್ತು ಬಾಟ್ಲಿಂಗ್ ಸ್ಥಾವರಗಳನ್ನು ಬಿಹಾರದಲ್ಲಿ ಉದ್ಘಾಟಿಸಿದರು. ಈ ಯೋಜನೆ ಅಡಿಯಲ್ಲಿ ಪ್ಯಾರ ದ್ವೀಪ - ಹಲ್ಡಿಯಾ - ದುರ್ಗಾಪುರ ನಡುವೆ LPG ಪೈಪ್ಲೈನ್ ಸಂಪರ್ಕವೊದಗಿಸಲಿದೆ. * ಈ ಯೋಜನೆಯನ್ನು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ (IOC) ಸಂಸ್ಥೆಯು ನಿರ್ಮಿಸಿದೆ. * 14 ಇಂಚು ವ್ಯಾಸದ ಪೈಪ್ಲೈನ್ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರದ ಮೂಲಕ ಹಾದುಹೋಗುತ್ತದೆ. * ಈ ಯೋಜನೆಯಿಂದ ಬಿಹಾರದ ಅಡುಗೆ ಅನಿಲ ಬೇಡಿಕೆಯನ್ನು ಪೂರೈಸಲು ಸಹಾಯವಾಗಲಿದೆ.