Job Description: ನ್ಯೂಯಾರ್ಕ್: ವೆಸ್ಟರ್ನ್ ಅಂಡ್ ಸದರ್ನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಿಲೋಸ್ ರಾವೊನಿಕ್ ವಿರುದ್ಧ 1-6, 6-3, 6-4 ಸೆಟ್ಗಳಿಂದ ಮಣಿಸುವ ಮೂಲಕ ಜೊಕೊವಿಕ್ ತಮ್ಮ ವೃತ್ತಿಜೀವನದ "35ನೇ ಮಾಸ್ಟರ್ಸ್ 1000" ಪ್ರಶಸ್ತಿಗೆ ಮುತ್ತಿಟ್ಟರು. ಈ ಮೂಲಕ ರಾಫೆಲ್ ನಡಾಲ್ ದಾಖಲೆಯನ್ನು ಸರಿಗಟ್ಟಿದರು. * ಈ ಮೊದಲು ಜೊಕೊವಿಕ್ 2018ರಲ್ಲಿ ವೆಸ್ಟರ್ನ್ ಆಯಂಡ್ ಸದರ್ನ್ ಓಪನ್ ಜಯಿಸಿದ್ದರು.