Job Description: ನವದೆಹಲಿ : ಕೇಂದ್ರ ಸರ್ಕಾರ ಕ್ರೀಡಾ ತರಬೇತುದಾದರಿಗೆ ನೀಡುವ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸುವ ಕೇವಲ ಒಂದು ಮುಂಚೆ ಹಿರಿಯ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ ರಾಯ್ ಅವರು ಹೃದಯಾಘಾತದಿಂದ ತಮ್ಮ 79 ವರ್ಷ ವಯಸ್ಸಿಸಲ್ಲಿ ನಿಧನರಾದರು. * ಪುರುಷೋತ್ತಮ ರಾಯ್ ಅವರು ಜೀವಮಾನ ಸಾಧನೆಯ ವಿಭಾಗದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ರಿಂದ ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಲಿದ್ದರು. * ರಾಯ್ ಅವರು ಕ್ರೀಡಾಳುಗಳಾದ ಒಲಿಂಪಿಯನ್ ಓಟಗಾರ್ತಿ ವಂದನಾ ರಾವ್, ಅಶ್ವಿನಿ ನಾಚಪ್ಪ, ಮುರಳಿ ಕುಟ್ಟನ್, ಎಂಕೆ ಆಶಾ, ಇಬಿ ಶೈಲಾ,ರೋಸಾ ಕುಟ್ಟಿ ಹೆಪ್ಟಾಥ್ಲೀಟ್ ಪ್ರಮೀಳಾ ಅಯ್ಯಪ್ಪ, ಸೇರಿ ಹಲವರಿಗೆ ತರಬೇತಿ ನೀಡಿದ್ದರು.