Job Description: ಅಮೆರಿಕದ ಲೂಸಿಯಾನಾ ಪ್ರದೇಶದಲ್ಲಿ ಲಾರಾ ಚಂಡಮಾರುತವು ತೀವ್ರಗತಿಯಲ್ಲಿ ಭೂಮಿಗೆ ಅಪ್ಪಳಿಸಿದ್ದು, ಗಂಟೆಗೆ 240 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದಾಗಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. * ಲೂಸಿಯಾನಾ ಹಾಗೂ ಟೆಕ್ಸಾಸ್ ಕರಾವಳಿಗೆ ಅಪ್ಪಳಿಸಿದ ಲಾರಾ ಚಂಡಮಾರುತವು 5ನೇ ಹಂತದ ತೀವ್ರತೆಗೆ ಏರುವ ಸಾಧ್ಯತೆಗಳಿವೆ.