Job Description: ಲಾಸ್ ಎಂಜಲೀಸ್ : 'ಬ್ಲ್ಯಾಕ್ ಪ್ಯಾಂಥರ್' ಹಾಲಿವುಡ್ನ ಸೂಪರ್ ಹಿಟ್ ಚಿತ್ರವಾಗಿದ್ದು, ಈ ಚಿತ್ರದಲ್ಲಿ ನಟಿಸಿದ್ದ ಸ್ಟ್ಟಾರ್ ನಟ ಚಾಡ್ವಿಕ್ ಬೋಸ್ಮನ್ ಅವರು ಕರುಳಿನ ಕ್ಯಾನ್ಸರ್ನಿಂದಾಗಿ ಅಮೆರಿಕಾದ ಲಾಸ್ ಎಂಜಲೀಸ್ನಲ್ಲಿ ತಮ್ಮ 43 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. * 2018ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹೀರೋ ಸಿನಿಮಾ 'ಬ್ಲ್ಯಾಕ್ ಪ್ಯಾಂಥರ್'ನಲ್ಲಿ ಚಿತ್ರದಲ್ಲಿ 'ಕಿಂಗ್ ಟಿ ಚೆಲ್ಲಾ' ಎಂಬ ಪಾತ್ರಕ್ಕೆ ಅಭಿನಯಿಸಿದ್ದರು. ಅಲ್ಲದೆ ಚಿತ್ರ ಭಾರೀ ಯಶಸ್ಸನ್ನು ಕಂಡಿತ್ತು.