Job Description: ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ 200 ಶತಕೋಟಿ ಡಾಲರು ಮೊತ್ತದ ಅಸ್ತಿ ಹೊಂದಿದ ವ್ಯಕ್ತಿಯಾಗಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಇತಿಹಾಸ ಬರೆದಿದ್ದಾರೆ. ಕೊರೊನಾದಿಂದಾಗಿ ಇಡೀ ಜಗತ್ತಿನಾದ್ಯಂತ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾದ ಬೆನ್ನಲೇ, ಆನ್ಲೈನ್ ಶಾಪಿಂಗ್ ಪರಿಣಾಮ ಅಮೆಜಾನ್ ವಹಿವಾಟು ಭರ್ಜರಿಯಾಗಿದ್ದು, ಯುಎಸ್ ತಂತ್ರಜ್ಞಾನಗಳ ಸಹಾಯದಿಂದ ಸಾಕಷ್ಟು ಲಾಭವನ್ನೂ ಗಳಿಸುವ ಮೂಲಕ ಜೆಫ್ ಬೆಜೋಸ್ ಈ ಸಾಧನೆ ಮಾಡಿದ್ದಾರೆ. * ಎರಡನೇ ಅತಿದೊಡ್ಡ ಶ್ರೀಮಂತ ಬಿಲ್ ಗೇಟ್ಸ್ ಗಿಂತ 78 ಶತಕೋಟಿ ಡಾಲರ್ ನಷ್ಟು ಜಾಸ್ತಿ ಹೆಚ್ಚು ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ.