Job Description: ನವದೆಹಲಿ: ದೇಶದಲ್ಲಿ ವ್ಯಾಪಿಸಿರುವ ಕೊರೋನಾ ಸೋಂಕಿನ ಕರಣ ವಿಧಿಸಲಾದ ಲಾಕ್ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಉದ್ಯಮಿಗಳು/ವ್ಯಾಪಾರಸ್ಥರಿಗೆ ಕೇಂದ್ರ ಸರ್ಕಾರ GST ವಿನಾಯಿತಿ ನೀಡುವದಾಗಿ ಘೋಷಿಸಿದೆ. * ಈ ವಿನಾಯಿತಿಯ ಮಿತಿಯನ್ನು ವಾರ್ಷಿಕ 40 ಲಕ್ಷ ರೂಪಾಯಿವರೆಗೂ ನೀಡಲಾಗಿದೆ. * ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಕುರಿತ ಮಾಹಿತಿ ನೀಡಿದ್ದಾರೆ. * ವಾರ್ಷಿಕವಾಗಿ 1.5 ಕೋಟಿ ರೂಪಾಯಿಯಷ್ಟು ವ್ಯಾಪಾರ ವಹಿವಾಟು ಹೊಂದಿದವರು ಶೇಕಡ 1 ರಷ್ಟು ಜಿಎಸ್ಟಿ ಪಾವತಿಸಲು ಅವಕಾಶ ನೀಡಲಾಗಿದೆ.