Job Description: ಬೆಂಗಳೂರು: ಭಾರತ ಮತ್ತು ಜರ್ಮನಿ ನಡುವೆ ಏರ್ಪಟ್ಟ ಒಪ್ಪಂದದ ಪರಿಣಾಮವಾಗಿ ಲುಫ್ತಾನ್ಸಾ ವಿಮಾನ ಯಾನ ಸಂಸ್ಥೆಯು ಸುಮಾರು 40 ಕ್ಕೂ ಹೆಚ್ಚಿನ ವಿಮಾನ ಸೇವೆಯನ್ನು ಆರಂಭಿಸಿದೆ. ಲುಫ್ತಾನ್ಸಾ ವಿಮಾನ ಯಾನ ಸಂಸ್ಥೆಯಾ ಈ ಸೇವೆಯು ಆಗಸ್ಟ್ ತಿಂಗಳ ಕೊನೆಯವರೆಗೆ ಲಭ್ಯವಿರಲಿದ್ದು, ಜರ್ಮಿನಿಯಿಂದ ಭಾರತಕ್ಕೆ ಬರುವವರಿಗೆ ಈ ಸೇವೆ ಲಭ್ಯವಿರಲಿದ್ದು, ಫ್ರಾಕ್ಪರ್ಟ್ನಿಂದ ದೆಹಲಿ, ಬೆಂಗಳೂರು, ಮುಂಬೈ ಹಾಗು ಮನೀಚ್ನಿಂದ ದೆಹಲಿಗೆ ವಿಮಾನ ಸೇವೆಯನ್ನು ಲಭ್ಯವಿದೆ.