Job Description: ಕಾಶ್ಮೀರದ ಜನಪ್ರಿಯ ಸ್ಕೀಯಿಂಗ್ ಪ್ರಸಿದ್ಧ ಸ್ಥಾನವಾದ ಗುಲ್ಮಾರ್ಗ್ ನಲ್ಲಿ ದಿನಾಂಕ ಮಾರ್ಚ್ 7 ರಿಂದ ರಾಷ್ಟ್ರೀಯ ಚಳಿಗಾಲದ ಕ್ರೀಡೆಗಳನ್ನು ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಕಾರ್ಯಕ್ರಮದಡಿ ಆಯೋಜಿಸಲು ಸಿದ್ಧವಾಗಿದೆ. ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಜಿಲ್ಲೆಯ ಜಾಗತಿಕವಾಗಿ ಪ್ರಸಿದ್ಧವಾದ ಸ್ಕೀಯಿಂಗ್ ತಾಣವಾದ ಗುಲ್ಮಾರ್ಗ್ ರಾಷ್ಟ್ರೀಯ ಚಳಿಗಾಲದ ಕ್ರೀಡಾಕೂಟಗಳು ನಡೆಯಲಿವೆ. ಮಾರ್ಚ್ 7 ರಿಂದ ಪ್ರಾರಂಭಗೊಂಡು 05 ದಿನಗಳ ಕಾಲ ಕಣಿವೆಯಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿದೆ.