Job Description: ಪ್ರತಿ ವರ್ಷ ದಿನಾಂಕ ಫೆಬ್ರವರಿ 11 ರಂದು, ಹಕೀಮ್ ಅಜ್ಮಲ್ ಖಾನ್ ಅವರ ಜನ್ಮ ದಿನಾಚರಣೆಯನ್ನು ಪ್ರಯುಕ್ತ ವಿಶ್ವ ಯುನಾನಿ ದಿನವೆಂದು ಆಚರಿಸಲಾಗುತ್ತದೆ. ಹಕೀಮ್ ಅಜ್ಮಲ್ ಖಾನ್ ಅವರು ಭಾರತೀಯ ಯುನಾನಿ ವೈದ್ಯ ಮತ್ತು ಸಾಮಾಜಿಕ ಸುಧಾರಕರಾಗಿದ್ದರು.