Job Description: ಭಾರತೀಯ ಸೇನಾಪಡೆಯ ಪ್ರಥಮ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 121ನೆ ಜನ್ಮದಿನ (ಜನವರಿ 28) ವನ್ನು ಆಚರಿಸಲಾಯಿತು ಕೆ.ಎಂ. ಕಾರ್ಯಪ್ಪ ಅವರು ಕೊಡಗಿನ ಮಡಿಕೇರಿಯಲ್ಲಿ ೧೮೯೯ ಜನವರಿ ೨೮ ರಂದು ಜನಿಸಿದರು. ಕಾರ್ಯಪ್ಪ ಅವರು ಎರಡನೆ ಮಹಾಯುದ್ಧದಲ್ಲಿಯೂ ಸಕ್ರಿಯವಾಗಿ ಭಾಗಿಯಾಗಿದ್ದರು. * 1947ರ ಇಂಡೋ-ಪಾಕ್ ಯುದ್ಧದಲ್ಲಿ ಭಾರತೀಯ ಸೇನೆಯನ್ನು ಸಮರ್ಥವನ್ನಾಗಿ ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. * ಭಾರತೀಯ ಸೇನಾ ಪಡೆಯ ಫೀಲ್ಡ್ ಮಾರ್ಷಲ್ ಹುದ್ದೆಯಲ್ಲಿ ಫೈವ್ ಸ್ಟಾರ್ ರ್ಯಾಂಕ್ ಪಡೆದ ಇಬ್ಬರೇ ಮಹಾ ದಂಡನಾಯಕರಲ್ಲಿ ಕಾರ್ಯಪ್ಪ ಸಹ ಒಬ್ಬರಾಗಿದ್ದು. * ಕೆ.ಎಂ.ಕಾರ್ಯಪ್ಪ 15ನೆ ಮೇ 1993ರಲ್ಲಿ ನಿಧನರಾದರು.