Job Description: ಪಂಜಾಬ್ ಕೇಸರಿ ಎಂದ ತಕ್ಷಣ ನೆನಪಾಗುವದು ಲಾಲಾ ಲಜ ಪತ ರಾಯ್ ಇವರ 155ನೇ ಜನ್ಮ ದಿನಾಚರಣೆ ದೇಶಾದ್ಯಂತ ಮಂಗಳವಾರ ಆಚರಿಸಲಾಗಿಯಿತು. ಪ್ರಧಾನಿ ನರೇಂದ್ರ ಮೋದಿ ಲಾಲಾ ಲಜಪತ ರಾಯ್ ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಲಾಲ ಲಜಪತ ರಾಯ್ ಅವರು 1928ರ ನವೆಂಬರ್ 17ರಂದು ವಿಧಿವಶರಾಗಿದ್ದರು.