Job Description: * ಭಾರತದ ಪ್ರಮುಖ ಟೆನಿಸ್ ಆಟಗಾರ ಯೂಕಿ ಭಾಂಭ್ರಿ ಅವರು ಸಿಂಗಲ್ಸ್ ಮಾದರಿಗೆ ವಿದಾಯ ಹೇಳಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಯಶಸ್ವಿ ಸಾಧಿಸುವತ್ತ ಗಮನಹರಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.* ಸಾನಿಯಾ ಮಿರ್ಜಾ ಅವರ ಬಳಿಕ ಸಿಂಗಲ್ಸ್ ವಿಭಾಗ ತ್ಯಜಿಸುತ್ತಿರುವ ಭಾರತದ ಪ್ರಮುಖ ಟೆನಿಸ್‌ ಪಟು ಯೂಕಿ ಭಾಂಭ್ರಿಯಾಗಿದ್ದಾರೆ* ಯೂಕಿ ಭಾಂಭ್ರಿ ಅವರು ಸಿಂಗಲ್ಸ್ ವಿಭಾಗದಲ್ಲಿ 2015 2016 ಮತ್ತು 2018ರಲ್ಲಿ ಆಸ್ಟ್ರೇಲಿಯಾ ಓಪನ್ ಮೊದಲ ಸುತ್ತಿನಲ್ಲಿ ಆಡಿದ್ದಾರೆ. ಮತ್ತು 2018ರಲ್ಲಿ ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಅಮೇರಿಕ ಓಪನ್ ಟೋರ್ನಿಯಲ್ಲಿ ಆಡಿದ್ದಾರೆ.