Job Description: * ಬೆಂಗಳೂರಿನಲ್ಲಿ ರಾಜ್ಯದ ಪ್ರಥಮ ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆಯಾಗಲಿದೆ.* ರಾಜ್ಯ ಸರಕಾರವು ಮಾರ್ಚನಿಂದ ಈ ಪ್ರಯೋಗಾಲಯವನ್ನು ಪ್ರಾರಂಭ ಮಾಡಲಿದೆ. ಈಗ ಸ್ಯಾಂಪಲ್ ಗಳನ್ನು ಹೈದರಾಬಾದ್ ನಲ್ಲಿರುವ ಪ್ರಥಮ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ.