Job Description: * ಕೌಸ್ತವ್‌ ಚಟರ್ಜಿ 59ನೇ ರಾಷ್ಟ್ರೀಯ ಹಿರಿಯರ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 78ನೇ ಗ್ರಾಂಡ್ ಮಾಸ್ಟರ್‌ರಾಗಿ ಹೊರಹೊಮ್ಮಿದ್ದಾರೆ. 19 ವರ್ಷದ ಕೌಸ್ತವ್ ಎದುರಾಳಿ ಮಿತ್ರಭಾಗುಹಾ ವಿರುದ್ಧ ಡ್ರಾ ಸಾಧಿಸಿದರು. * ಕೌಸ್ತವ್ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಜೊತೆಗೆ ಗ್ರಾಂಡ್ ಮಾಸ್ಟರ್ ಪದಕಕ್ಕೆ ಅರ್ಹತೆ ಪಡೆದರು. ಕೌಸ್ತವ್ ಪಶ್ಚಿಮ ಬಂಗಾಳದ 10ನೇ ಗ್ರಾಂಡ್ ಮಾಸ್ಟರ್ ಆಗಿದ್ದಾರೆ.