Job Description: * ಏರ್ ಮಾರ್ಷಲ್ ಪಂಕಜ್ ಮೋಹನ್ ಸಿನ್ಹಾ ಅವರು ಭಾರತೀಯ ವಾಯುಪಡೆಯ (ಐಎಎಫ್) ಪಶ್ಚಿಮ ಏರ್ ಕಮಾಂಡ್‌ನ ಕಮಾಂಡರ್ ಇನ್ ಚೀಫ್ ಆಗಿ ಜನೆವರಿ 01 ರಂದು ಅಧಿಕಾರ ಸ್ವೀಕರಿಸಿದರು.* ಏರ್ ಮಾರ್ಷಲ್ ಎಸ್.ಪ್ರಭಾಕರನ್ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಪಂಕಜ್ ನೇಮಕವಾಗಿದ್ದಾರೆ. ಪುಣೆಯ ಎನ್‌ಡಿಎ ಪದವೀಧರ ರಾಗಿರುವ ಪಂಕಜ್ ಅವರು 37 ವರ್ಷಗಳ ವೃತ್ತಿಯಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.