Job Description: * ನೇಪಾಳದ ನೂತನ ಪ್ರಧಾನಿಯಾಗಿ ನೇಪಾಳದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಪುಷ್ಪಕಮಲ್ ದಹಲ್ ಅವರು ನೇಮಕಗೊಂಡಿದ್ದಾರೆ. ಅಧ್ಯಕ್ಷ ವಿದ್ಯಾದೇವಿ ಭಂಡಾರಿಯವರು ಪುಷ್ಪಕಮಲ್ ಅವರನ್ನು ಪ್ರಧಾನಿ ಹುದ್ದೆಗೆ ನೇಮಿಸಿದ್ದಾರೆ.* 3ನೇ ಬಾರಿಗೆ ನೇಪಾಳ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರು 3ನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಆಯ್ಕೆ ಯಾಗಿದ್ದಾರೆ ಇವರು ಸೋಮವಾರ (ಡಿ.26)ರಂದು ಸಾಯಂಕಾಲ 4:00 ಘಂಟೆಗೆ ಪ್ರಮಾಣ ವಚನ ಸ್ವೀಕಾರ ಮದಲ್ಲಿದ್ದರೆ.