Job Description: * ಫಿಜಿಯ ನೂತನ ಪ್ರಧಾನ ಮಂತ್ರಿಯಾಗಿ ಸಿತಿವೇನಿ ರಬುಕಾ ಅವರು ಆಯ್ಕೆಯಾಗಿದ್ದಾರೆ.* "ಫಿಜಿಯ ಪ್ರಧಾನಿಯಾಗಿ ಆಯ್ಕೆಯಾಗಿರುವುದಕ್ಕಾಗಿ ನಿಮಗೆ ಅಭಿನಂದನೆಗಳು ಎಂದು ಭಾರತದ ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಅಭಿನಂದನೆಗಳ್ಳನ್ನು ತಿಳಿಸಿದ್ದಾರೆ.