Job Description: * ಸುಪ್ರೀಂ ಕೋರ್ಟ್ ಅನ್ನು ಕಾಗದ ರಹಿತವನ್ನಾಗಿಸುವ ನಿಟ್ಟಿನಲ್ಲಿ ವಕೀಲರು ಜನೆವರಿ 01 ರಿಂದ ಹಾಜರಾತಿಯನ್ನು ತೋರಿಸಲು ಹಸ್ತಚಾಲಿತ ಸ್ಲಿಪ್ ನೀಡಬೇಕಿಲ್ಲ ಬದಲಾಗಿ "ಅಡ್ವೊಕೇಟ್ ಅಪಿಯರನ್ಸ್ ಪೋರ್ಟಲ್" ಲಾಗಿನ್ ಆಗಬೇಕೆಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ರವರು ಡಿಸೇಂಬರ್ 16 ರಂದು ತಿಳಿಸಿದ್ದಾರೆ. * 2023 ರ ಜನೇವರಿ 01 ರಂದು "ಅಡ್ವೊಕೇಟ್ ಅಪಿಯರನ್ಸ್ ಪೋರ್ಟಲ್" ಗೆ ಚಾಲನೆ ನೀಡಲಾಗುವದು ಎಂದು ನ್ಯಾಯಮೂರ್ತಿಯವರು ತಿಳಿಸಿದ್ದಾರೆ.