Job Description: * 28 ನೇ ಅಬುದಾಬಿ ಮಾಸ್ಟರ್ಸ ಚೆಸ್ ಟೊರ್ನಿಯಲ್ಲಿ ಚಾಂಪಿಯನ್ ಆದ ಭಾರತದ ಚೆಸ್ ಮಾಸ್ಟರ್ ಅರ್ಜುನ ಏರಿಗೈಸಿ. * ಇತ್ತೀಚಿಗೆ ನಡೆದ ಒಂಬತ್ತನೇ ಹಾಗೂ ಕೊನೆಯ ಸುತ್ತಿನ ಚೆಸ್ ಟೊರ್ನಿಯಲ್ಲಿ 18 ವರ್ಷದ ಅರ್ಜುನ್ ಅವರು ಎದುರಾಳಿ ಸ್ಪರ್ದಿಯಾದ ಸ್ಪೇನ್ ಡೇವಿಡ್ ಆಂಟನ್ ಗ್ಯುಜರೋ ಅವರನ್ನು ಸೋಲಿಸಿದರು. * ಉಜ್ಜೆಕಿಸ್ತಾತನದ ಜಾವೊಖಿರ್ ಅವರು ದ್ವಿತೀಯ ಸ್ಥಾನವನ್ನು ಪಡೆದರೆ, ನೆದರ್ ಲೆಂಡ್ ಜೂರ್ಡೆನ್ ವ್ಯಾನ್ ಪೂರಿಸ್ಟ್ ತೃತೀಯ ಸ್ಥಾನವನ್ನು ಗಳಿಸಿದರು.