Job Description: * ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಒಂದೇ ಬ್ರ್ಯಾಂಡ್‌ನಡಿ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧರಿಸಿವೆ* ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬ್ರ್ಯಾಂಡ್‌ ಹೆಸರು, ಟ್ಯಾಗ್‌ಲೈನ್‌ ಮತ್ತು ಲೋಗೋ ರೂಪಿಸಲು ಆಹ್ವಾನ ನೀಡಿದ್ದಾರೆ.* ಜುಲೈ 1 ರಿಂದ 7 ರವರೆಗೆ ವನಮಹೋತ್ಸವ ನಡೆಯಲಿದೆ ನಿಮ್ಮ ಸಮೀಪದ ಅರಣ್ಯ ಇಲಾಖಾ ನರ್ಸರಿ ಇಂದ ಸಸಿಗಳನ್ನು ಪಡೆದು ಬೆಳೆಸಿ * ಹತ್ತಿರದ ವಲಯ ಅರಣ್ಯ ಕಚೇರಿಯನ್ನು ಸಂಪರ್ಕಿಸುವ ಮೂಲಕ ಈ ವನಮಹೋತ್ಸವದಲ್ಲಿ ಭಾಗಿಯಾಗ ಬಹುದು