Job Description: * 2023 ರಲ್ಲಿ ಮೊದಲ ಬಾರಿಗೆ ಜಿ -20 ನಾಯಕರ ಶೃಂಗಸಭೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದ್ದು ಸಿದ್ದತೆಗಳು ಪ್ರಾರಂಭವಾಗಿದೆ.* 2022 ರ ಡಿ .1 ರಿಂದ ಭಾರತವು ಜಿ -20 ಶೃಂಗಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಹೊಂದಿರುತ್ತದೆ ಎಂಬುವುದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಕುರಿತಾಗಿ ಹೇಳಿದ್ದಾರೆ ಅದರಿಂದ ಜಿ -20 ನಾಯಕರ ಶೃಂಗಸಭೆಯು ನಡೆಯಲಿದೆ.* ಜಮ್ಮು- ಕಾಶ್ಮೀರ ಸರ್ಕಾರ ಐದು ಮಂದಿ ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆಗೂಡಲು ಈ ನಿರ್ಧಾರವನ್ನು ಕೈ ಗೊಂಡಿದ್ದಾರೆ.