Job Description: * ಖಗೋಳಶಾಸ್ತ್ರಜ್ಞರು ಸುಮಾರು ಅಂದಾಜು 300 ಕೋಟಿ ಜ್ಯೋತಿರ್‌ವರ್ಷ ದೂರವಿರುವ ಗ್ಯಾಲಕ್ಸಿ ರೇಡಿಯೊ ಸಂಕೇತವನ್ನು ಕಂಡು ಹಿಡಿದಿದ್ದಾರೆ.* ಶಾಸ್ತ್ರಜ್ಞರು ಇದನ್ನು ಸಿಗ್ನಲ್ ಫಾಸ್ಟ್ ರೇಡಿಯೊ ಬಸ್ಟ್ ಎಂಬುದಾಗಿ ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ ಇಂತಹ ಎಫ್ ಆರ್ ಬಿ ಯನ್ನು ಕಂಡು ಹಿಡಿದಿದ್ದು ಇದು ಎರಡನೇ ಬಾರಿ ಆಗಿದೆ.* ರೇಡಿಯೋ ಮೂಲಗಳೊಂದಿಗೆ ಸತತವಾಗಿ ಈ ಸಿಡಿಯುವಿಕೆ (ಬಸ್ಟ್) , ಒಂದು ಸಾಂದ್ರವಾದ (ಕಾಂಪ್ಯಾಕ್ಟ್ ) ಗಳು ಸಹ ಅಸ್ತಿತ್ವದಲ್ಲಿ ಇವೆ ಎಂದು ನಂಬಲಾಗಿದೆ. ಎಫ್ ಆರ್ ಬಿ ಎಂದರೆ ರೇಡಿಯೋದ ಫ್ರಿಕ್ವೆನ್ಸಿ ಸೋಸುವಿಕೆಯ ಸಂಕ್ಷಿಪ್ತ ಮತ್ತು ತೀವ್ರವಾದ ಫ್ಲಾಶ್ ಗಳಾಗಿವೆ ಇವು ಕೇವಲ ಮಿಲಿ ಸೆಕೆಂಡ್ಗಳ ಕಾಲ ಮಾತ್ರ ಕಂಡು ಬರುತ್ತದೆ.* 2007 ರಲ್ಲಿ ಈ ವಿದ್ಯಮಾನವು ಮೊದಲನೇ ಬಾರಿಗೆ ಪತ್ತೆಯಾಯಿತು. ಮ್ಯಾಗ್ನೇಟರ್ ಒಂದು ರೀತಿಯಲ್ಲಿ ನ್ಯೂಟ್ರಾನ್ ನಕ್ಷತ್ರವಾಗಿದೆ ಹಾಗು ಇದರಲ್ಲಿ ಕಾಂತಿಯ ಕ್ಷೇತ್ರವು ಪ್ರಬಲವಾಗಿರುತ್ತದೆ ಎಂದು ಖಗೋಳಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದಾರೆ ಮತ್ತು ಇವುಗಳು ಇಲೆಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣಗಳನ್ನು ಬಿಡುಗಡೆ ಮಾಡುತ್ತವೆ.*ರಾಬರ್ಟ್ ಡಂಕನ್ ಮತ್ತು ಕ್ರಿಸ್ಟೋಫರ್ ಥಾಮ್ಸನ್ ರವರು 1992 ರಲ್ಲಿ ಈ ವಸ್ತುಗಳ ಬಗ್ಗೆ ಸಿದ್ದಂತವನ್ನು ಮಂಡಿಸಿದರು. ಒಂದು ಮ್ಯಾಗ್ನೇಟರ್ ನಿಂದ ಈ ಬಸ್ಟ್ ಗಳು ಹೊರ ಸೂಸುತ್ತವೆ ಈ ಬಸ್ಟ್ ಗಳು ಮೊದಲ ಬಾರಿಗೆ 2019 ರ ಮೇ 20 ರಂದು ಕಂಡು ಬಂದವು ನಾಲ್ಕು ಬಸ್ಟ್ ಗಳು 24 ಅವಧಿಯಲ್ಲಿ ಕಂಡುಬಂದವು.* ಸಾಮಾನ್ಯವಾಗಿ ಇಂತಹ ಬಸ್ಟ್ ಗಳು ಒಂದು ಬಾರಿ ಮಾತ್ರ ಫ್ಲ್ಯಾಶ್ ಆಗಿ ಮತ್ತೆ ಕಾಣಿಸುದಿಲ್ಲ ಎಂಬುದು ಇಲ್ಲಿ ಶಾಸ್ತ್ರಜ್ಞರ ಅಭಿಪ್ರಾಯ ವಾಗಿದೆ. * ಖಗೋಳಶಾಸ್ತ್ರಜ್ಞರು ಎಫ್ ಆರ್ ಬಿ ಅಂದಾಜು 300 ಕೋಟಿ ಜ್ಯೋತಿರ್‌ವರ್ಷ ದೂರವಿರುವ ಗ್ಯಾಲಕ್ಸಿ ರೇಡಿಯೊ ಸಂಕೇತವನ್ನು ಕಂಡು ಹಿಡಿದಿದ್ದಾರೆ. ಶಾಸ್ತ್ರಜ್ಞರು ಇದನ್ನು ಸಿಗ್ನಲ್ ಫಾಸ್ಟ್ ರೇಡಿಯೊ ಬಸ್ಟ್ ಎಂಬುದಾಗಿ ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ ಇಂತಹ ಎಫ್ ಆರ್ ಬಿ ಯನ್ನು ಕಂಡು ಹಿಡಿದಿದ್ದು ಇದು ಎರಡನೇ ಬಾರಿ ಆಗಿದೆ.* ರೇಡಿಯೋ ಮೂಲಗಳೊಂದಿಗೆ ಸತತವಾಗಿ ಈ ಸಿಡಿಯುವಿಕೆ (ಬಸ್ಟ್) , ಒಂದು ಸಾಂದ್ರವಾದ (ಕಾಂಪ್ಯಾಕ್ಟ್ ) ಗಳು ಸಹ ಅಸ್ತಿತ್ವದಲ್ಲಿ ಇವೆ ಎಂದು ನಂಬಲಾಗಿದೆ.* ಎಫ್ ಆರ್ ಬಿ ಎಂದರೆ ರೇಡಿಯೋದ ಫ್ರಿಕ್ವೆನ್ಸಿ ಸೋಸುವಿಕೆಯ ಸಂಕ್ಷಿಪ್ತ ಮತ್ತು ತೀವ್ರವಾದ ಫ್ಲಾಶ್ ಗಳಾಗಿವೆ ಇವು ಕೇವಲ ಮಿಲಿ ಸೆಕೆಂಡ್ಗಳ ಕಾಲ ಮಾತ್ರ ಕಂಡು ಬರುತ್ತದೆ.* 2007 ರಲ್ಲಿ ಈ ವಿದ್ಯಮಾನವು ಮೊದಲನೇ ಬಾರಿಗೆ ಪತ್ತೆಯಾಯಿತು. ಮ್ಯಾಗ್ನೇಟರ್ ಒಂದು ರೀತಿಯಲ್ಲಿ ನ್ಯೂಟ್ರಾನ್ ನಕ್ಷತ್ರವಾಗಿದೆ ಹಾಗು ಇದರಲ್ಲಿ ಕಾಂತಿಯ ಕ್ಷೇತ್ರವು ಪ್ರಬಲವಾಗಿರುತ್ತದೆ ಎಂದು ಖಗೋಳಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದಾರೆ ಮತ್ತು ಇವುಗಳು ಇಲೆಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣಗಳನ್ನು ಬಿಡುಗಡೆ ಮಾಡುತ್ತವೆ.* ರಾಬರ್ಟ್ ಡಂಕನ್ ಮತ್ತು ಕ್ರಿಸ್ಟೋಫರ್ ಥಾಮ್ಸನ್ ರವರು 1992 ರಲ್ಲಿ ಈ ವಸ್ತುಗಳ ಬಗ್ಗೆ ಸಿದ್ದಂತವನ್ನು ಮಂಡಿಸಿದರು. ಒಂದು ಮ್ಯಾಗ್ನೇಟರ್ ನಿಂದ ಈ ಬಸ್ಟ್ ಗಳು ಹೊರ ಸೂಸುತ್ತವೆ ಈ ಬಸ್ಟ್ ಗಳು ಮೊದಲ ಬಾರಿಗೆ 2019 ರ ಮೇ 20 ರಂದು ಕಂಡು ಬಂದವು ನಾಲ್ಕು ಬಸ್ಟ್ ಗಳು 24 ಅವಧಿಯಲ್ಲಿ ಕಂಡುಬಂದವು.* ಸಾಮಾನ್ಯವಾಗಿ ಇಂತಹ ಬಸ್ಟ್ ಗಳು ಒಂದು ಬಾರಿ ಮಾತ್ರ ಫ್ಲ್ಯಾಶ್ ಆಗಿ ಮತ್ತೆ ಕಾಣಿಸುದಿಲ್ಲ ಎಂಬುದು ಇಲ್ಲಿ ಶಾಸ್ತ್ರಜ್ಞರ ಅಭಿಪ್ರಾಯ ವಾಗಿದೆ.