Job Description: * ಭಾರತದ ಫುಟಬಾಲ್ ತಂಡವು ಫಿಫಾ ಬಿಡುಗಡೆ ಮಾಡಿದ ರ್ಯಾಂಕಿಂಗ್ ಪಟ್ಟಿಯಲ್ಲಿ 104 ನೇ ಸ್ಥಾನವನ್ನು ಪಡೆದುಕೊಂಡಿದೆ. * ಏಷ್ಯಾ ಕಪ್ ಅರ್ಹತಾ ಟೂರ್ನಿಯಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಎರಡು ಸ್ಥಾನವನ್ನು ಮೇಲಕ್ಕೇರಿ ಸಾಧನೆ ಮಾಡಿದರು.* ಏಷ್ಯಾದಲ್ಲಿ ಅಗ್ರಸ್ಥಾನ ಹೊಂದಿದ ಇರಾನ್ ಫಿಫಾ ರ್ಯಾಂಕಿಂಗ್ ನಲ್ಲಿ 23 ನೇ ಸ್ಥಾನದಲ್ಲಿದೆ.* ಅಗ್ರ ಸ್ಥಾನದಲ್ಲಿ ಬ್ರೆಜಿಲ್ ಇದ್ದು ,ಎರಡನೇ ಸ್ಥಾನದಲ್ಲಿ ಬೆಲ್ಜಿಯಂ ,ಮೂರನೇ ಸ್ಥಾನದಲ್ಲಿ ಅರ್ಜೆಂಟಿನಾ ಹಾಗು 4 ನೇ ಸ್ಥಾನಕ್ಕೆ ಫ್ರಾನ್ಸ್ ಮತ್ತು ಇಂಗ್ಲೆಂಡ್ 5 ನೇ ಸ್ಥಾನದಲ್ಲಿ ಮುಂದು ವರೆದಿದೆ.