Job Description: * ಎಫ್ ಐಎಚ್ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಗೋಲ್ ಕೀಪರ್ ಸವಿತಾ ಪೂನಿಯಾ ಅವರು ಭಾರತದ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ * ಈ ವಿಶ್ವಕಪ್ ಟೂರ್ನಿಯಲ್ಲಿ ಸ್ಟ್ರೈಕರ್ ಹಾಗೂ ಮಾಜಿ ನಾಯಕಿ ರಾಣಿ ರಾಂಪಾಲ್ ಅವರನ್ನು ಕೈಬಿಡಲಾಗಿದೆ * ರಾಣಿ ರಾಂಪಾಲ್ ಅವರ ನೇತೃತ್ವದಲ್ಲಿ ಭಾರತದ ಹಾಕಿ ತಂಡ 2020 ಯಲ್ಲಿ 4 ನೇ ಸ್ಥಾನವನ್ನು ಹೊಂದಿತ್ತು* 2020 ರ ಒಲಿಂಪಿಕ್ಸ್ ನ ಬಳಿಕ ಗಾಯಗೊಂಡ ರಾಂಪಲ್ ಅವರು ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ನ ವಿರುದ್ಧದ ಎಫ್ ಐ ಎಚ್ ನಲ್ಲಿ ರಾಂಪಾಲ್ ಅವರ 4 ಪಂದ್ಯ ದಲ್ಲಿಯೂ ಕೂಡ ಆಟಕ್ಕಿಳಿಯಲಿಲ್ಲ ಆದ್ದರಿಂದ ಅವರ ಫಿಟ್ ನೆಸ್ ಬಗ್ಗೆ ಅನುಮಾನ ಕಂಡುಬಂದಿದ್ದರಿಂದಾಗಿ ವಿಶ್ವಕಪ್ ನಲ್ಲಿ ಅವರನ್ನು ದೂರ ಇಡಲಾಗಿದೆ* ಈ ಭಾರತದ ತಂಡದಲ್ಲಿ ಇಶಿಕಾ ಚೌದ್ರಿ ಆಕ್ಷೇಪ ಬಲ್ಜಿತ್ ಕೌರ್ ಮತ್ತು ಸಂಗೀತ್ ಕುಮಾರಿ ಅವರನ್ನು ಕೂಡ ಕೈಬಿಡಲಾಗಿದೆ* ದೀಪ್ ಗ್ರೇಸ್ ಎಕ್ಕಾ ಅವರನ್ನು ಉಪನಾಯಕಿಯಾಗಿ ಮುಂದುವರೆಸಲಿದ್ದಾರೆ * ಜುಲೈ 3 ರಂದು ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ನಡೆಯಲಿದೆ * ಗೋಲ್ ಕೀಪರ್ ಸವಿತಾ ಪೂನಿಯಾ, ಮಿಂಚು ದೇವಿ ಇದ್ದಾರೆ. ಡಿಫೆಂಡರ್ಸ್ ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ. ಮಿಡ್ ಫೀಲ್ಡರ್ಸ್ ನಿಶಾ ಸುಶೀಲಾ, ಚಾನು ಮೋನಿಕಾ, ನೇಹಾ, ಜ್ಯೋತಿ, ನವ್ ಜೋತ್ ಕೌರ್, ಸುನಿತಾ, ಸಲೀಮ ತೇತಿ ಇರಲಿದ್ದಾರೆ * ಫಾರ್ವರ್ಡ್ ವಂದನಾ ಕಟಾರಿಯಾ, ಲಾಲ್ ರೇಮ್ಸಿಯಮಿ, ನವನೀತ್ ಕೌರ್, ಶರ್ಮಿಳಾ ದೇವಿ. ಕಾಯ್ದಿರಿಸದ ಅಂತಹ ಆಟಗಾರ್ತಿಯರು ಅಕ್ಷತಾ ದೇಖಲಾ, ಸಂಗೀತ ಕುಮಾರಿಯರಾಗಿದ್ದರೆ