Job Description: * ಮೆಕ್ಸಿಕೊದ ಲಿಯೊನ್‌ನಲ್ಲಿ ನಡೆಯುತ್ತಿರುವ ಐಡಬ್ಲ್ಯುಎಫ್‌ ವಿಶ್ವಯೂತ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಗುರುನಾಯ್ಡು ಸನಪತಿಗೆ ಚಿನ್ನ ಗೆದ್ದರು* ಬಾಲಕರ 55 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಗುರುನಾಯ್ಡು ಅವರು ಒಟ್ಟು 230 ಕೆ.ಜಿ ( 104 ಕೆ.ಜಿ + 126 ಕೆ.ಜಿ ) ಎತ್ತುವ ಮೂಲಕ ಅಗ್ರಸ್ಥಾನ ಪಡೆದುಕೊಂಡರು * ಗುರುನಾಯ್ಡು ಅವರು 16 ವರ್ಷದವರಿದ್ದಾಗ 2020 ರ ಏಷ್ಯನ್ ಯೂತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು* ಈ ಐಡಬ್ಲ್ಯುಎಫ್‌ ವಿಶ್ವಯೂತ್ ಚಾಂಪಿಯನ್‌ಷಿಪ್‌ನಲ್ಲಿ ಸೌದಿ ಅರೇಬಿಯಾದ ಅಲಿ ಮಜೀದ್ ಬೆಳ್ಳಿ ಗೆದ್ದರೆ * ಸೌಮ್ಯ ಎಸ್. ದಳವಿ ಅವರು ಬಾಲಕಿಯರ ವೇಟ್‌ಲಿಫ್ಟಿಂಗ್ ನ 45 ಕೆ.ಜಿ ವಿಭಾಗದಲ್ಲಿ ಒಟ್ಟು 148 ಕೆ.ಜಿ. ಎತ್ತಿ ಕಂಚು ಜಯಿಸಿದರು* ಫಿಲಿಪೀನ್ಸ್‌ನ ರೋಸ್ ಕೆ ರಮೊಸ್ ಮತ್ತು ವೆವಿಜುವೆಲದ ಕರ್ಲಿಸ್ ಎಂ.ಮಾಂಟಲ್ಲಾ ಕ್ರಮವಾಗಿ ಮೊದಲ ಎರಡು ಸ್ಥಾನ ಗಳಿಸಿದರು* ಭಾರತ ತಂಡ ಇದುವರೆಗೆ ಒಟ್ಟು ನಾಲ್ಕು ಪದಕಗಳನ್ನು ಗೆದ್ದುಕೊಂಡಿದೆ .