Job Description: * ನಾನ್ ಬ್ಯಾಂಕಿಂಗ್ ಸಂಸ್ಥೆಗಳು ಭಾರತದ ಬಿಲ್ ಪೇಮೆಂಟ್ ಆಪರೇಟಿಂಗ್ ಘಟಕಗಳಲ್ಲಿ ಆರ್ ಬಿಐ ನಿಯಮ ಸಡಿಲಿಕೆಗೊಳಿಸಿದೆ* ನಿವ್ವಳ ಮೊತ್ತವನ್ನು 25 ಕೋಟಿ ರುಪಾಯಿಗೆ ಇಳಿಸಲಾಗಿದೆ * ಈ ವಲಯದಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುವ ಉದ್ದೇಶದಿಂದ ಈ ಸಡಿಲಿಕೆ ನಿಯಮವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ * ಬಿ ಬಿ ಪಿ ಎಸ್ ಇದು ಬಿಲ್ ಪಾವತಿ ಗಾಗಿ ಇರುವ ಅಂತರ್ ಕಾರ್ಯನಿರ್ವಹಣಾ ವೇದಿಕೆಯಾಗಿದೆ * ಬಿಬಿಪಿಎಸ್ (Bharat bill payment system)* ಈ ವ್ಯವಸ್ಥೆಯ ಬಳಕೆ ಮಾಡುವುದರಿಂದ ಆಗುವ ಅನುಕೂಲಗಳು - ಕೇಂದ್ರೀಕೃತ ಗ್ರಾಹಕರ ವ್ಯಾಜ್ಯ ಪರಿಹಾರ ವ್ಯವಸ್ಥೆ - ಪ್ರಮಾಣೀಕೃತ ಬಿಲ್ ಪಾವತಿ ಅನುಭವ- ಗ್ರಾಹಕರಿಗೆ ಅನುಕೂಲಕರ ಶುಲ್ಕ * ಪ್ರಸ್ತುತ ಬಿಬಿಪಿಎಸ್ ಅನ್ನು ಯೂನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ನೊಂದಿಗೆ ಸಂಯೋಜಿಸಲಾಗಿದೆ * ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಅಧಿಕೃತ ಬಿಬಿಪಿಸಿಯೊ ಆಗಿ ಕಾರ್ಯನಿರ್ವಹಿಸುತ್ತಿದೆ