Job Description: * ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಒಕ್ಕೂಟ ವಾರ್ಷಿಕ ಸಮ್ಮೇಳನದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಯವರ ಸಮ್ಮುಖದಲ್ಲಿ ಕಂಪನಿಯ ಸಿಇಒ ಆದ ಸುಮಂತ್ ಸಿನ್ಹಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು. * ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ತೊಡಗಿರುವ ಅತ್ಯಂತ ದೊಡ್ಡ ಕಂಪನಿಯಾದ ರೈನಾ ಪವರ್ ಕಂಪೆನಿಯು ರಾಜ್ಯದಲ್ಲಿ ಮುಂದಿನ 7ವರ್ಷಗಳಲ್ಲಿ ಐವತ್ತು ಸಾವಿರ ಕೋಟಿ ರೂ ಹೂಡಿಕೆಯ ಒಪ್ಪಂದಕ್ಕೆ ಸಹಿ ಹಾಕಿವೆ.* ಮುಂಬರುವ 2 ವರ್ಷಗಳಲ್ಲಿ 11 ಕೋಟಿ ರೂ ಬಂಡವಾಳ ಹೂಡಿಕೆ ಮಾಡಲು ಮತ್ತು ಮತ್ತು ಎರಡನೇ ಹಂತದಲ್ಲಿ 5 ಕೋಟಿ ರೂ ಗಳನ್ನು 5 ವರ್ಷದಲ್ಲಿ 37.5 ಹೂಡಿಕೆ ಮಾಡುವ ಉದ್ದೇಶವನ್ನು ಹೊಂದಿದೆ* ದೇಶದ 9 ರಾಜ್ಯಗಳಲ್ಲಿ 120 ಕ್ಕೂ ಹೆಚ್ಚು ಪವನ ಸೌರ ಹಾಗೂ ಹೈಡ್ರೋ ಇಂಧನ ಪ್ರಾಜೆಕ್ಟ್ ಗಳನ್ನೂ ರೆನ್ಯೂ ಪವರ್ ಕಂಪೆನಿ ಹೊಂದಿದೆ