Job Description: * ವಿಶ್ವದಲ್ಲೇ ಅತಿ ಹೆಚ್ಚಿನ ಸಕ್ಕರೆ ಉತ್ಪಾದನೆಯಾಗುವ ಭಾರತದಲ್ಲಿ ಸಕ್ಕರೆ ರಫ್ತಿನಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ.* ಸಕ್ಕರೆ ರಫ್ತಿನಲ್ಲಿ ಬ್ರೆಜಿಲ್ ದೇಶದ ಮೊದಲ ಸ್ಥಾನದಲ್ಲಿದೆ.* ಕೇಂದ್ರ ಸರಕಾರವು ಸಕ್ಕರೆ ರಫ್ತಿಗೆ ನಿರ್ಬಂಧ ವಿಧಿಸಲು ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ* ಪ್ರಸ್ತಕ ಹಂಗಾಮಿನಲ್ಲಿ ಸಕ್ಕರೆ ರಫ್ತನ್ನು 1ಕೋಟಿ ರೂ ಗೂ ತನ್ನ ಮಿತಿಗೊಳಿಸಲು ಕೇಂದ್ರ ಆಲೋಚಿಸುತ್ತಿದೆ ಎಂದು ಗೊತ್ತಾಗಿದೆ * ಸಕ್ಕರೆ ಬೆಲೆ ಏರಿಕೆ ನಿಯಂತ್ರಣ ಉದ್ದೇಶದಿಂದಾಗಿ ಸಕ್ಕರೆ ರಫ್ತು ನಿರ್ಬಂಧಕ್ಕೆ ಯೋಚನೆಯನ್ನು ಸರಕಾರವು ಕೇಂದ್ರ ಸರಕಾರವು ನಡೆಸುತ್ತಿದೆ* ಸಕ್ಕರೆ ಕಂಪನಿಗಳ ಷೇರು ಮೌಲ್ಯ ಇಳಿಕೆ ಆದುದರಿಂದಾಗಿ ಸಕ್ಕರೆಯ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ * ದೇಶದ ಪ್ರಮುಖ ಸಕ್ಕರೆ ಕಾರ್ಖಾನೆಗಳಾದ ಬಲರಾಂಪುರ್ ಚಿನ್ನಿ, ದಾಲ್ಮಿಯಾ, ಭಾರತ್ ಶುಗರ್, ಧಾಂಪುರ್ ಶುಗರ್ ಮಿಲ್ಸ್, ದ್ವಾರಿಕೇಶ್ ಶುಗರ್ ಇಂಡಸ್ಟ್ರೀಸ್ ಮತ್ತು ಶ್ರೀ ರೇಣುಕಾ ಶುಗರ್ ಷೇರು ಮೌಲ್ಯವೂ ಗರಿಷ್ಠ ಶೇಕಡಾ 8 ವರೆಗೆ ಕುಸಿತವಾಗಿದೆ